Actress Sumalatha speaks about her husband Ambareesh's last desire. Actor Ambareesh (66) passed away on November 24th in Bengaluru. Now Sumalatha speaks about Darshan also<br /><br /> ನಟ ಅಂಬರೀಶ್ ಜೀವನವನ್ನು ಅದಷ್ಟೂ ಖುಷಿಯಾಗಿ ಕಳೆದವರು. ಜೀವನದ ಪ್ರತಿ ಕ್ಷಣ ಕೂಡ ನಗುತ್ತಿದ್ದ ಮನುಷ್ಯ. ಸುಮಲತಾ ಅವರೇ ಹೇಳುಬಂತೆ ಅಂಬರೀಶ್ ರಾಜನಾಗಿ ಬಂದು ರಾಜನಾಗಿಯೇ ಹೋದರು. ದರ್ಶನ್ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದು ಹೀಗೆ<br />